Posts

Showing posts from September, 2014

ಕಂಡುಳಿದವರು ಉಲಿದಂತೆ...

Image
                                                        (ಚಿತ್ರಕೃಪೆ:ಅಂತರ್ಜಾಲ) ನಿನ್ ವಾಲಿಕಳಿತ್ತ್... ಎಂತ ಗಡ ಬಜ್ಜವಾ ನಿಂದ್? ಅದೆಲ್ಲಿಂದ ತಂದ್ ಆ ರಿಚಿ ಬಾಯ್ಗ್ ಬಜಿ ಹಾಕ್ದಿ ಮಾರಾಯ? ಹೆಕ್ಕ ತಿಂಬುದಕ್ಕೆ ಸಸೂತ್ರ ಭಾಶಿಯೇ ಬತ್ತಿಲ್ಲೆ.... ಅವ ಸತ್ತ.... ಸಾಯ್ಲಿ.... ಹೋಕ್ವಡುಕೆ ಆ ರಾಘುನ ಎಂತ ಮಾಡ್ದೆ ಅಂತಾರೂ ಹೇಳಿ ಮುಗ್ಸುಕಾಗಿದ್ದಿತ? ವಾಲಿಕಳಿತ್ತ್..... ನಿಮ್ ಥೀಮೇ ಫುಲ್ ಕನ್ಫ್ಯೂಷನ್ ಮಾರಾಯ... ಲಗಾಡಿ ಅರಿತ್ ಮಾರಾಯ ನಿಂಗ್ ಈ ನಮುನಿ ಕತಿ ಬರುಕ್ ಹೇಳಿ ಕೊಟ್ಟದ್ದಾರೂ ಯಾರ್ ಮರಾಯ? ಪಿಚ್ಚರ್ ಮಾಡ್ವತಿಗ್ ಹಿಡ್ಕಂಡ್ ಜುಮಾದಿ ಆರೂ ಯಾವ್ದ್ ಮರಾಯ? ಇದ್ ಯಾವ್ ಕಾಲದ್ ಕತಿಯ? ತಗ್ಡ್ ಕೆಮರಾ... ಹಳೀ ಟೇಪ್ ರಿಕಾರ್ಡರ್... ಬ್ರ್ಯಾಂಡ್ ಗೊತ್ತಿಲ್ದಿದ್ ಬಾಟ್ಲಿ, ಡಿಸೆಲ್ ಬುಲೆಟ್ಟ್, ಅಂಬಾಸಿಡರ್ ಕಾರ್...ಬ್ಯಾಂಡಿನ್ ರಿಕಾರ್ಡ್...   ಎಲ್ಲ ಬೌಷ ನಾನ್ ಹುಟ್ಟ್ಕಾರ್ ಮೊದಲ್ ಇದ್ದವ್ವಾ ಕಾಂತ್... ಆ ಹೆಣ್ಣಿನ್ ಯಾಸ..ಫ್ಲೆಕ್ಸ್ ಬೋರ್ಡ್....ಹ್ಯಾಂಗಿಂಗ...