ಒಂದು ಭಾವಾಂತರ!

Movie:3 Idiots (2009)
Music Director:Shantanu Moitra
Director: Rajkumar Hirani
Lyricist: Swanand Kirkire
Starring: Aamir Khan, Madhavan, Kareena Kapoor, Sharman Joshi, Boman Irani
Song Title: Give Me Some Sunshine
*******

Sare umr hum/ mar marke jeeliye
Ek pal to ab humein /jeene do
Jeene do
Na na na.Na na na.Na na na.Na na nana na
Give me some sunshine
Give me some rain
Give me another chance
I wanna grow up once again
Bachpan to gayaa
Javanee bhee gayee
Ek pal to ab humein jeene do
Jeene do
Give me some sunshine.. once again
Na na na….
*******

ಈ ಗೀತೆ ನನ್ನನ್ನು ಹೀಗೆ ಕಾಡಿತು:

ಬದುಕೆಲ್ಲಾ ಸವೆದೆವು/ ಸವೆಯುತ್ತಾ ಕಳೆದವು
ಅರೆಗಳಿಗೆ ಬಾ ಒಮ್ಮೆ/ ಬದುಕಾಗು/ಬೆಳಕಾಗು

ಸಾ ಸಾ ಸರೀ....ರಿರಿರೀ ರೀರಿಗಾ...ಗಾ..ಗಾಗಗಾ..ಮಾಮಮ್ಮ್ಮಾಮಪಾ...

ಓ ನನ್ನ ಬೆಳಕೇ
ಅರಳೆನ್ನ ಒಳಗೇ
ಕೈಹಿಡಿದು ಕಣ್ದೆರೆಸು
ಮತ್ತೊಮ್ಮೆ ಹುಟ್ಟುವೆ!

ಬರಿದಾದ ಬಾಲ್ಯಕೆ
ಮರೆಯಾದ ಹರೆಯಕೆ
ಅರೆಗಳಿಗೆ ಕಣ್ಣಾಗು
ಬದುಕಾಗು
ಬೆಳಕಾಗು

ಓ ನನ್ನ ಬೆಳಕೇ....ಮತ್ತೊಮ್ಮೆ ಹುಟ್ಟುವೆ!
ಸಾ ಸಾ ಸರೀ....ರಿರಿರೀ ರೀರಿಗಾ...ಗಾ..ಗಾಗಗಾ..ಮಾಮಮ್ಮ್ಮಾಮಪಾ...

Comments

Popular posts from this blog

ಬಾಳಕುದುರು ಮಠದ ಇತಿಹಾಸ

ವರ್ಣಾಶ್ರಮಗಳು ಮತ್ತು ಧರ್ಮ

ನಾನು... ಮತ್ತೊಂದು ಗಣರಾಜ್ಯ ದಿನ